JDS MLA Suresh Gowda said BJP's MLAs offered me five crore rupees to leave the party, But i refused. He said BJP former MLA CP Yogeshwar and present MLA Vishwanath came to my house.<br /><br />ಬಿಜೆಪಿಯು ಆಪರೇಷನ್ ಕಮಲ ಮಾಡಿ ನಮ್ಮ ಶಾಸಕರನ್ನು ಕೊಂಡು ಕೊಳ್ಳುತ್ತಿದೆ ಎಂದು ಸದನದ ಹೊರಗಷ್ಟೆ ಆರೋಪ ಮಾಡುತ್ತಿದ್ದ ಮೈತ್ರಿ ಸದಸ್ಯರು ಇಂದು ಸದನದ ಒಳಗೆ ಹೆಸರುಗಳ ಸಮೇತ ಘಟನೆಯನ್ನು ಬಿಡಿಸಿಟ್ಟರು.